ಅವಲೋಕನ

ಮಹೀಂದ್ರ ಫೈನಾನ್ಸ್‌ನಲ್ಲಿ, ನಾವು ಜನರಲ್ಲಿನ ಸಂಭವನೀಯತೆಯನ್ನು ಗುರುತಿಸುತ್ತೇವೆ ಮತ್ತು ಸಾಧ್ಯವಾದ ಎಲ್ಲಾ ರೀತಿಗಳಿಂದ ಅವರನ್ನು ಸದೃಢರನ್ನಾಗಿಸುತ್ತೇವೆ. ಮತ್ತು ನಾವು ಇಡೀ ರಾಷ್ಟ್ರಕ್ಕಾಗಿ ಹಾಗೆ ಮಾಡುತ್ತಿರುವಾಗ, ನಾವು ನಮ್ಮ ಸ್ವಂತ ಜನರು - ನಮ್ಮ ಉದ್ಯೋಗಿಗಳನ್ನು ಮರೆಯುವ ಪ್ರಶ್ನೆಯೇ ಇಲ್ಲ. ಅದಕ್ಕಾಗಿಯೇ, ಅವರ ಬೆಳವಣಿಗೆಗಾಗಿ ಹೆಚ್ಚು ಅನುಕೂಲಕರವಾದ ಪರಿಸರವನ್ನು ಸೃಷ್ಟಿಸಲು ಮತ್ತು ನಿರ್ವಹಿಸಲು ನಾವು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ತಮ್ಮ ಹಾದಿಗಳನ್ನು ವಿಸ್ತರಿಸಲು ಮತ್ತು ಸಮಗ್ರವಾದ ರೀತಿಯಲ್ಲಿ ಕಲಿಯಲು ಸಹಾಯ ಮಾಡುವಂತಹ ಸವಾಲುಗಳು ಮತ್ತು ಪರ್ಯಾಯ-ಕಾರ್ಯಾಚರಣೆಯ ಅವಕಾಶಗಳಿಗೆ ನಮ್ಮ ಜನರು ಎಂದೂ ಹೆದರುವುದಿಲ್ಲ. ವಾಸ್ತವವಾಗಿ, ಪ್ರತಿ ಮಟ್ಟದಲ್ಲಿ ಹೆಚ್ಚಿನ ನಾಯಕರನ್ನು ರಚಿಸಲು ನಾವು ಯಾವಾಗಲೂ ನಮ್ಮ ಜನರಲ್ಲಿನ ಉದ್ಯಮಿಗಳ ಚಿಂತನೆಯನ್ನು ಪ್ರೋತ್ಸಾಹಿಸುತ್ತೇವೆ.

ಆಶ್ಚರ್ಯಕರವಾಗಿ ಅಲ್ಲದೇ, ಗ್ರೇಟ್‌ ಪ್ಲೇಸಸ್‌ ಟು ವರ್ಕ್‌ ಇನ್ಸ್ಟಿಟ್ಯೂಟ್, ಭಾರತದೊಂದಿಗಿನ ಸಹಯೋಗದೊಂದಿಗೆ ಎಕನಾಮಿಕ್ಸ್‌ ಟೈಮ್ಸ್‌ ನಡೆಸಿದ ಅಧ್ಯಯನದ ಪ್ರಕಾರ ಫೈನಾನ್ಷಿಯಲ್ ಸರ್ವಿಸಸ್ ವಿಭಾಗದಲ್ಲಿ ಕೆಲಸ ಮಾಡಲು ಉತ್ತಮವಾಗಿರುವ ಅಗ್ರ 15 ಸ್ಥಳಗಳಲ್ಲಿ ಮಹೀಂದ್ರ ಫೈನಾನ್ಸ್ ಒಂದಾಗಿದೆ. ನಾವು ಪೀಪಲ್ ಕೆಪೆಬಿಲಿಟಿ ಮೆಚುರಿಟಿ ಮಾಡೆಲ್® ಮಟ್ಟ 5ರಲ್ಲಿ ಶ್ರೇಯಾಂಕ ಪಡೆದಿದ್ದೇವೆ. ಪೀಪಲ್ಸ್ ಕೆಪೆಬಿಲಿಟಿ ಮೆಚುರಿಟಿ ಮಾಡೆಲ್ ಎಂಬುದು ಜನರ ನಿರ್ವಹಣೆ ಮತ್ತು ಅವರ ಜನರ ನಿರ್ಣಾಯಕ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಲು ಸಹಾಯ ಮಾಡುವ ಒಂದು ಚೌಕಟ್ಟಾಗಿದೆ.

ಪೀಪಲ್‌ ಸಿಎಮ್ಎಮ್‌®ನ ಮೆಚುರಿಟಿ ಲೆವಲ್ 5, ಎಮ್‌ಎಮ್‌ಎಫ್ಎಸ್ಎಲ್

  • ಸಂಸ್ಥೆಯೊಳಗೆ ಜನರ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ
  • ಜನರನ್ನು ನಿರ್ವಹಿಸುವುದಕ್ಕಾಗಿ ಮತ್ತು ಅಭಿವೃದ್ಧಿಪಡಿಸುವುದಕ್ಕಾಗಿ ನಿರಂತರವಾಗಿ ಪ್ರಕ್ರಿಯೆಗಳನ್ನು ಸುಧಾರಿಸುವತ್ತ ಗಮನಹರಿಸುತ್ತದೆ
  • ಪೂರ್ಣವಿಕಸನದ ಉದ್ಯೋಗಿ ಅಭ್ಯಾಸಗಳನ್ನು ಹೊಂದಿದೆ ಮತ್ತು ಶ್ರೇಷ್ಠತೆಯ ಸಂಸ್ಕೃತಿಯನ್ನು ಸ್ಥಾಪಿಸುತ್ತದೆ

ಇಂದು, ಮಹೀಂದ್ರ ಫೈನಾನ್ಸ್ ಕುಟುಂಬವು ಭಾರತದಾದ್ಯಂತದ 1280+ ಶಾಖೆಗಳಾದ್ಯಂತ ಸುಮಾರು 18,000+ ಮೀಸಲಾದ ಸದಸ್ಯರೊಂದಿಗೆ ಎತ್ತರದ ಸ್ಥಾನದಲ್ಲಿದೆ. ವರ್ಷಗಳು ಉರುಳುತ್ತಿದ್ದಂತೆ, ನಾವು ನಿರಂತರವಾಗಿ ತ್ವರಿತವಾಗಿ ಬೆಳೆಯುತ್ತಿದ್ದೇವೆ, ಗುರಿಗಳನ್ನು ತಲುಪುತ್ತಿದ್ದೇವೆ, ನಿರೀಕ್ಷೆಗಳನ್ನು ಹೆಚ್ಚಿಸುತ್ತಿದ್ದೇವೆ ಮತ್ತು ಪ್ರಕ್ರಿಯೆಯಲ್ಲಿ, ನಮ್ಮ ಪಾಲುದಾರರಿಗೆ ಮಹತ್ತರವಾದ ಮೌಲ್ಯವನ್ನು ಸೃಷ್ಟಿಸುತ್ತಿದ್ದೇವೆ. ನಮ್ಮ ಉದ್ಯೋಗಿಗಳ ಅತ್ಯುತ್ಸಾಹ ಮತ್ತು ಬದ್ಧತೆಯಿಲ್ಲದೆ ಇವೆಲ್ಲ ಸಾಧ್ಯವಾಗುತ್ತಲೇ ಇರಲಿಲ್ಲ ಎಂಬುದನ್ನು ಹೇಳಬೇಕಾಗಿಲ್ಲ. ಬದಲಾವಣೆಯನ್ನು ತರುತ್ತಿರುವವರು ಮತ್ತು ಮುನ್ನಡೆಸುತ್ತಿರುವವರಲ್ಲಿ ಅವರೂ ಒಬ್ಬರು.

ಉದ್ಯೋಗಿ ಮಾತು

ನಮ್ಮ ಉದ್ಯೋಗಿಗಳು ಇಲ್ಲಿ ಕೆಲಸ ಮಾಡುವಾಗ ಹಿತಕರ ಅನುಭವ ಪಡೆಯುವಂತೆ ಮಾಡಲು ನಮ್ಮ ಕೆಲಸದ ಸಂಸ್ಕೃತಿಯನ್ನು ವಿನೋದಮಯವಾಗಿ ಮತ್ತು ಪಾರದರ್ಶಕವನ್ನಾಗಿ ಉಳಿಸಿಕೊಳ್ಳಲು ನಾವು ನಮ್ಮಿಂದ ಸಾಧ್ಯವಾದಷ್ಟು ಅತ್ಯುತ್ತಮವಾದ ಕೆಲಸವನ್ನು ಮಾಡುತ್ತಿದ್ದೇವೆ. ಮತ್ತು ಇದು ಅವರ ಸಕಾರಾತ್ಮಕ ಪ್ರತಿಕ್ರಿಯೆಯಾಗಿರುವುದರಿಂದ ಇನ್ನೂ ಚೆನ್ನಾಗಿ ಮಾಡಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ನಮ್ಮ ಉದ್ಯೋಗಿಗಳಿಂದ ಅವರ ಅನುಭವದ ಬಗ್ಗೆ ಕೇಳಿ ಮತ್ತು ಮಹೀಂದ್ರ ಫೈನಾನ್ಸ್‌ನಲ್ಲಿನ ಜೀವನದ ಕುರಿತು ಒಳಗಿರುವವರ ದೃಷ್ಟಿಕೋನವನ್ನು ತಿಳಿಯಿರಿ.

ಪ್ರಸ್ತುತ ತೆರೆಯುವಿಕೆಗಳು

ಪ್ರಾದೇಶಿಕ - ಐ ಮತ್ತು ಎಸ್

ಯಾವುದೇ ಪದವಿ

ಅನುಭವ: 3 ರಿಂದ 5 ವರ್ಷಗಳು

ಸ್ಥಳ: ನಾಗ್‌ಪುರ

ಸಿಬ್ಬಂದಿ - ಎಲ್‌ಎಮ್‌ವಿ

ಅರ್ಹತೆ: ಯಾವುದೇ ವಿಷಯದಲ್ಲಿ ಪದವಿ

ಸ್ಥಳ: ಅಡ್ಯಾರ್, ತಿರುವಳ್ಳೂರ್, ಕಾಂಚೀಪುರಮ್.

ಮಾನವ ಸಂಪನ್ಮೂಲ ವ್ಯವಸ್ಥಾಪಕ

ಜನರಲಿಸ್ಟ್‌ ಎಚ್‌ಆರ್‌

Experience: 5 years

ಅನುಭವ: 5 ವರ್ಷಗಳು

ಪ್ರಶಸ್ತಿಗಳು

ವರ್ಷ: 2018-2019

ಪ್ರಶಸ್ತಿ: ಮಹೀಂದ್ರಾ ಫೈನಾನ್ಸ್ "ವೃತ್ತಿ ನಿರ್ವಹಣೆ" ಯಲ್ಲಿ ಅತ್ಯುತ್ತಮವಾದುದು ಎಂದು ಗುರುತಿಸಲ್ಪಟ್ಟಿದೆ”

ಸಂಸ್ಥೆ: ಗ್ರೇಟ್ ಪ್ಲೇಸ್ ಟು ವರ್ಕ್ ಮತ್ತು ದಿ ಎಕನಾಮಿಕ್ ಟೈಮ್ಸ್

ವರ್ಷ: 2018-2019

ಪ್ರಶಸ್ತಿ: 2018 ಕ್ಕೆ ಕೆಲಸ ಮಾಡುವ ಭಾರತದ ಅತ್ಯುತ್ತಮ ಕಂಪನಿಗಳಲ್ಲಿ ಮಹೀಂದ್ರಾ ಫೈನಾನ್ಸ್ 14 ನೇ ಸ್ಥಾನದಲ್ಲಿದೆ

ಸಂಸ್ಥೆ: ಗ್ರೇಟ್ ಪ್ಲೇಸ್ ಟು ವರ್ಕ್ ಮತ್ತು ದಿ ಎಕನಾಮಿಕ್ ಟೈಮ್ಸ್

ವರ್ಷ: 2018-2019

ಪ್ರಶಸ್ತಿ: ಮಹಿಳೆಯರು ಕೆಲಸ ಮಾಡಲು ಅತ್ಯುತ್ತಮ ಕಂಪನಿ ಪಟ್ಟಿಯಲ್ಲಿ ಟಾಪ್ 100ರಲ್ಲಿ ಮಹೀಂದ್ರಾ ಫೈನಾನ್ಸ್

ಸಂಸ್ಥೆ: ವರ್ಕಿಂಗ್ ಮದರ್ ಮತ್ತು ಅವತಾರ್ .

ವರ್ಷ: 2017-2018

ಪ್ರಶಸ್ತಿ: ಕೆಲಸ ಮಾಡಲು 2017 ರ ಭಾರತದ ಅತ್ಯುತ್ತಮ ಕಂಪನಿಗಳು

ಸಂಸ್ಥೆ: ವರ್ಕಿಂಗ್ ಮದರ್ ಮತ್ತು ಅವತಾರ್

ವರ್ಷ: 2017-18

ಪ್ರಶಸ್ತಿ: ಅತ್ಯುತ್ತಮ ಉದ್ಯೋಗದಾತರ ಪಟ್ಟಿ 2017

ಸಂಸ್ಥೆ: ಎಒಎನ್‌

ವರ್ಷ: 2016-17

ಪ್ರಶಸ್ತಿ: ಮಹೀಂದ್ರಾ ಫೈನಾನ್ಸ್ ಅನ್ನು ಸುಸ್ಥಿರತೆ ವಾರ್ಷಿಕ ಪುಸ್ತಕ 2017 ರಲ್ಲಿ ಸೇರಿಸಲಾಗಿದೆ

ಸಂಸ್ಥೆ: ರೋಬೆಕೊಸಾಮ್

ವರ್ಷ: 2016-17

ಪ್ರಶಸ್ತಿ: ಮಾನವ ಸಂಪನ್ಮೂಲ ಶ್ರೇಷ್ಠತೆಯಲ್ಲಿ ಗಮನಾರ್ಹ ಸಾಧನೆ

ಸಂಸ್ಥೆ: ಕಾನ್ಫೆಡರೇಶನ್ ಆಫ್‌ ಇಂಡಿಯನ್ ಇಂಡಸ್ಟ್ರಿ (ಸಿಐಐ)

ವರ್ಷ: 2016-17

ಪ್ರಶಸ್ತಿ: ಮಹೀಂದ್ರಾ ಫೈನಾನ್ಸ್ ಉತ್ತಮ ಕಾರ್ಯಸ್ಥಳವೆಂದು ಪ್ರಮಾಣೀಕರಿಸಲ್ಪಟ್ಟಿದೆ

ಸಂಸ್ಥೆ: ಗ್ರೇಟ್ ಪ್ಲೇಸ್ ಟು ವರ್ಕ್

ವರ್ಷ: 2016-17

ಪ್ರಶಸ್ತಿ: ಮಹೀಂದ್ರಾ ಫೈನಾನ್ಸ್ ಇನ್ಸ್‌ಪೆಕ್ಟ್ರಮ್- ರೈಸ್ ಥ್ರೂ ಡೈವರ್ಸಿಟಿ ಅವಾರ್ಡ್ ಪಡೆದಿದೆ

ಸಂಸ್ಥೆ: ಮಹೀಂದ್ರಾ ಗ್ರೂಪ್

ವರ್ಷ: 2016-17

ಪ್ರಶಸ್ತಿ: ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಗಾಗಿ SKOCH ಆರ್ಡರ್ ಆಫ್ ಮೆರಿಟ್

ಸಂಸ್ಥೆ: SKOCH ಗ್ರೂಪ್

ವರ್ಷ: 2016-17

ಪ್ರಶಸ್ತಿ: ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ SKOCH ಆರ್ಡರ್ ಆಫ್ ಮೆರಿಟ್

ಸಂಸ್ಥೆ: SKOCH ಗ್ರೂಪ್

ವರ್ಷ: 2016-17

ಪ್ರಶಸ್ತಿ: ಫೋಕಸ್ಡ್ ಟ್ಯಾಲೆಂಟ್ ಪೂಲ್ಗಾಗಿ SKOCH ಆರ್ಡರ್ ಆಫ್ ಮೆರಿಟ್

ಸಂಸ್ಥೆ: SKOCH ಗ್ರೂಪ್

ವರ್ಷ: 2016-17

ಪ್ರಶಸ್ತಿ: ಮಹೀಂದ್ರಾ ಫೈನಾನ್ಸ್ “ದಿ ಸಸ್ಟೈನಬಿಲಿಟಿ ಇಯರ್ ಬುಕ್ 2017” ನಲ್ಲಿ ಸೇರಿಸಲಾಗಿದೆ

ಸಂಸ್ಥೆ: ರೋಬೆಕೊಸಾಮ್

ವರ್ಷ: 2016-17

ಪ್ರಶಸ್ತಿ: ಬಹು ಸ್ಥಳದಲ್ಲಿ ಒಂದು ದಿನದಲ್ಲಿ ಅತಿದೊಡ್ಡ ಕಲಿಕಾ ಅಧಿವೇಶನವನ್ನು ನಡೆಸುವ ಮೂಲಕ MMFSL ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪ್ರವೇಶಿಸಿದೆ

ಸಂಸ್ಥೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್

ವರ್ಷ: 2016-17

ಪ್ರಶಸ್ತಿ: 7 ನೇ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಎಚ್‌ಆರ್ ಎಕ್ಸಲೆನ್ಸ್ ಅವಾರ್ಡ್ 2016ರಲ್ಲಿ ಮಾನವ ಸಂಪನ್ಮೂಲ ಶ್ರೇಷ್ಠತೆಯಲ್ಲಿ ಗಮನಾರ್ಹ ಸಾಧನೆಯೊಂದಿಗೆ ಪ್ರಶಂಸಿಸಲಾಗಿದೆ.

ಸಂಸ್ಥೆ: ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ)

ವರ್ಷ: 2016-17

ಪ್ರಶಸ್ತಿ: ಬಿಸಿನೆಸ್ ವರ್ಲ್ಡ್ ಎಚ್‌ಆರ್ ಎಕ್ಸಲೆನ್ಸ್ ಅವಾರ್ಡ್ 2016 ರ ಸಂದರ್ಭದಲ್ಲಿ ಶ್ರೀ ವಿನೋದ್ ನಾಯರ್ ಅವರನ್ನು ಬಿಸಿನೆಸ್ ವರ್ಲ್ಡ್ ಅವರು ವರ್ಷದ ಭವಿಷ್ಯದ ಮಾನವ ಸಂಪನ್ಮೂಲ ನಾಯಕರಾಗಿ ಗೌರವಿಸಿದರು.

ಸಂಸ್ಥೆ: ಬಿಸಿನೆಸ್ ವರ್ಲ್ಡ್

ವರ್ಷ: 2016-17

ಪ್ರಶಸ್ತಿ: ಬಿಸಿನೆಸ್ ವರ್ಲ್ಡ್ ಎಚ್‌ಆರ್ ಎಕ್ಸಲೆನ್ಸ್ ಅವಾರ್ಡ್ 2016 ರ ಸಂದರ್ಭದಲ್ಲಿ ಶ್ರೀ ವಿನೋದ್ ನಾಯರ್ ಅವರನ್ನು ಬಿಸಿನೆಸ್ ವರ್ಲ್ಡ್ ಅವರು ವರ್ಷದ ಭವಿಷ್ಯದ ಮಾನವ ಸಂಪನ್ಮೂಲ ನಾಯಕರಾಗಿ ಗೌರವಿಸಿದರು.

ಸಂಸ್ಥೆ: ಬಿಸಿನೆಸ್ ವರ್ಲ್ಡ್

ವರ್ಷ: 2016-17

ಪ್ರಶಸ್ತಿ: ಮಹೀಂದ್ರಾ ಫೈನಾನ್ಸ್ ತನ್ನ ಸಿಎಸ್ಆರ್ ಇನಿಶಿಯೇಟಿವ್ಸ್ನಲ್ಲಿನ ಶ್ರೇಷ್ಠತೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ

ಸಂಸ್ಥೆ: ವಿಶ್ವ ಸಿಎಸ್‌ಆರ್ ದಿನ

ವರ್ಷ: 2016-17

ಪ್ರಶಸ್ತಿ: ಮಾನವೀಯ ಕಾರಣಕ್ಕಾಗಿ ಸಂಪನ್ಮೂಲ ಕ್ರೋಡೀಕರಣದಲ್ಲಿ ಭಾಗವಹಿಸುವಿಕೆ

ಸಂಸ್ಥೆ: ಐಡಿಎಫ್

ವರ್ಷ: 2016-17

ಪ್ರಶಸ್ತಿ: 501 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಟರ್ನ್ಒವರ್ ಇರುವ ಕಂಪೆನಿಗಳಲ್ಲಿ ಸಂಘಟನೆಯ ವಿಭಾಗದಲ್ಲಿ ನೇಮಕಾತಿಗಳಲ್ಲಿ ನಾವೀನ್ಯತೆಗಾಗಿ ಬಹುಮಾನ ಪಡೆದುಕೊಂಡಿದೆ - ಜೀನಿಯಸ್

ಸಂಸ್ಥೆ: ಎಚ್‌ಆರ್ ಎಕ್ಸಲೆನ್ಸ್ ಅವಾರ್ಡ್ 2016

ವರ್ಷ: 2016-17

ಪ್ರಶಸ್ತಿ: ಸಾಂಸ್ಥಿಕ ವಿಭಾಗದಲ್ಲಿ ಸಿಎಸ್‌ಆರ್‌ನಲ್ಲಿ ಮಹೀಂದ್ರಾ ಫೈನಾನ್ಸ್ ಅತ್ಯುತ್ತಮ ಒಟ್ಟಾರೆ ಶ್ರೇಷ್ಠತೆ ಎಂದು ಗೌರವಿಸಲಾಯಿತು .

ಸಂಸ್ಥೆ: ವಿಶ್ವ ಸಿಎಸ್‌ಆರ್ ದಿನ - ಸಿಎಸ್‌ಆರ್ ಮತ್ತು ಸುಸ್ಥಿರತೆಯ ಶ್ರೇಷ್ಠತೆಗಾಗಿ ರಾಷ್ಟ್ರೀಯ ಪ್ರಶಸ್ತಿ

ವರ್ಷ: 2016-17

ಪ್ರಶಸ್ತಿ: ಭಾರತದಲ್ಲಿ ಸಮೀಕ್ಷೆ ನಡೆಸಿದ 791 ಉದ್ಯೋಗದಾತರಲ್ಲಿ ಮಹೀಂದ್ರಾ ಫೈನಾನ್ಸ್ 68 ನೇ ಸ್ಥಾನದಲ್ಲಿದೆ

ಸಂಸ್ಥೆ: ದಿ ಎಕನಾಮಿಕ್ ಟೈಮ್ಸ್ ಸಹಯೋಗದೊಂದಿಗೆ ಗ್ರೇಟ್ ಪ್ಲೇಸ್ ಟು ವರ್ಕ್ ಇನ್ಸ್ಟಿಟ್ಯೂಟ್

ವರ್ಷ: 2016-17

ಪ್ರಶಸ್ತಿ: ಭಾರತದ ಹಣಕಾಸು ಸೇವೆಗಳ ವಲಯದಲ್ಲಿ ಮಹೀಂದ್ರಾ ಫೈನಾನ್ಸ್ 5 ನೇ ಸ್ಥಾನದಲ್ಲಿದೆ

ಸಂಸ್ಥೆ: ದಿ ಎಕನಾಮಿಕ್ ಟೈಮ್ಸ್ ಸಹಯೋಗದೊಂದಿಗೆ ಗ್ರೇಟ್ ಪ್ಲೇಸ್ ಟು ವರ್ಕ್ ಇನ್ಸ್ಟಿಟ್ಯೂಟ್

ವರ್ಷ: 2016-17

ಪ್ರಶಸ್ತಿ: ಕೆಲಸದ ಸ್ಥಳ ಪರಿವರ್ತನೆ ಪ್ರಕರಣ ಅಧ್ಯಯನದಲ್ಲಿ ಮಹೀಂದ್ರಾ ಫೈನಾನ್ಸ್ 3 ನೇ ಸ್ಥಾನದಲ್ಲಿದೆ

ಸಂಸ್ಥೆ: ದಿ ಎಕನಾಮಿಕ್ ಟೈಮ್ಸ್ ಸಹಯೋಗದೊಂದಿಗೆ ಗ್ರೇಟ್ ಪ್ಲೇಸ್ ಟು ವರ್ಕ್ ಇನ್ಸ್ಟಿಟ್ಯೂಟ್

ವರ್ಷ: 2014-15

ಪ್ರಶಸ್ತಿ: ಮಹೀಂದ್ರಾ ಫೈನಾನ್ಸ್ ಗೋಲ್ಡನ್ ಪೀಕಾಕ್ ರಾಷ್ಟ್ರೀಯ ತರಬೇತಿ ಪ್ರಶಸ್ತಿಯನ್ನು ಗೆದ್ದಿದೆ

ಸಂಸ್ಥೆ: ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್

ವರ್ಷ: 2012-13

ಪ್ರಶಸ್ತಿ: ವಿಶಿಷ್ಟ ಮೌಲ್ಯವನ್ನು ರಚಿಸುವ ವಿಭಾಗದಲ್ಲಿ ಮಹೀಂದ್ರಾ ಫೈನಾನ್ಸ್ ಉದ್ಘಾಟನಾ ಪೋರ್ಟರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು

ಸಂಸ್ಥೆ: ಇನ್ಸ್ ಟಿಟ್ಯೂಟ್ ಫಾರ್ ಕಾಂಪಿಟಿಟಿವ್ ನೆಸ್

ವರ್ಷ: 2012-13

ಪ್ರಶಸ್ತಿ: ಗೋಲ್ಡನ್ ಪೀಕಾಕ್ ಇನ್ನೋವೇಶನ್ ಮ್ಯಾನೇಜ್ಮೆಂಟ್ ಪ್ರಶಸ್ತಿ ವಿಜೇತರಾಗಿ MRHFL ಆಯ್ಕೆಯಾಗಿದೆ

ಸಂಸ್ಥೆ: ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್

ವರ್ಷ: 2012-13

ಪ್ರಶಸ್ತಿ: ಸಿಎನ್‌ಬಿಸಿ ಟಿವಿ 18 ಬೆಸ್ಟ್ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆ ಪ್ರಶಸ್ತಿಗಳಲ್ಲಿ ಮಹೀಂದ್ರಾ ಫೈನಾನ್ಸ್ ಪ್ರಥಮ ರನ್ನರ್ ಅಪ್.

ಸಂಸ್ಥೆ: ಸಿಎನ್‌ಬಿಸಿ ಟಿವಿ 18

ವರ್ಷ: 2012-13

ಪ್ರಶಸ್ತಿ: ಮಹೀಂದ್ರಾ ಫೈನಾನ್ಸ್ - ಗೋಲ್ಡನ್ ಪೀಕಾಕ್ ಎಚ್ಆರ್ ಎಕ್ಸಲೆನ್ಸ್ ಪ್ರಶಸ್ತಿ ವಿಜೇತ

ಸಂಸ್ಥೆ: ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್

ವರ್ಷ: 2012-13

ಪ್ರಶಸ್ತಿ: ಮಹೀಂದ್ರಾ ಫೈನಾನ್ಸ್ - ಏಷ್ಯಾ ಪ್ರಶಸ್ತಿಗಳ ಅತ್ಯುತ್ತಮ ಕಲಿಕೆ ಸಂಸ್ಥೆಯಲ್ಲಿ ಪ್ರಥಮ ರನ್ನರ್ ಅಪ್

ಸಂಸ್ಥೆ: ಎಲ್ & ಒಡಿ ರೌಂಡ್‌ಟೇಬಲ್, 2012-13

ವರ್ಷ: 2012-13

ಪ್ರಶಸ್ತಿ: ಮಹೀಂದ್ರಾ ಫೈನಾನ್ಸ್ - ಪ್ರಶಸ್ತಿಗಳಿಗಾಗಿ ಕೆಲಸ ಮಾಡುವ ಕನಸಿನ ಕಂಪನಿಗಳಲ್ಲಿ 14 ನೇ ರ್ಯಾಂಕ್

ಸಂಸ್ಥೆ: ಯುಟಿವಿ ಬ್ಲೂಮ್‌ಬರ್ಗ್ ವರ್ಲ್ಡ್ ಎಚ್‌ಆರ್‌ಡಿ ಕಾಂಗ್ರೆಸ್ 2012-13

ವರ್ಷ: 2012-13

ಪ್ರಶಸ್ತಿ: ಮಹೀಂದ್ರಾ ಫೈನಾನ್ಸ್

ಸಂಸ್ಥೆ: ಟಾಪ್ 80 ಇಂಡಿಯನ್ ಪವರ್ ಬ್ರಾಂಡ್ಸ್

ವರ್ಷ: 2012-13

ಪ್ರಶಸ್ತಿ: "ಲೋಕೋಪಕಾರಕ್ಕೆ ಬದ್ಧತೆ" ಗಾಗಿ APELA 2012 ಪ್ರಶಸ್ತಿ

ಸಂಸ್ಥೆ: ಏಷ್ಯಾ - ಪೆಸಿಫಿಕ್ ಎಂಟರ್‌ಪ್ರೈಸ್ ಕಾರ್ಪೊರೇಷನ್ ( ಅಪೆಕ್ ) ಸಿಂಗಪುರದಲ್ಲಿ ನೋಂದಾಯಿತ ಎನ್‌ಪಿಒ

ವರ್ಷ: 2012-13

ಪ್ರಶಸ್ತಿ: ಶ್ರೀ ವಿ ರವಿ - ಐಪಿಇ ಬಿಎಫ್‌ಎಸ್‌ಐ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಿಎಫ್‌ಒ ಪ್ರಶಸ್ತಿ

ಸಂಸ್ಥೆ: ಏಷ್ಯನ್ ಕಾನ್ಫೆಡರೇಶನ್ ಆಫ್ ಬ್ಯುಸಿನೆಸ್, 2012-13

ವರ್ಷ: 2012-13

ಪ್ರಶಸ್ತಿ: ಮಹೀಂದ್ರಾ ಫೈನಾನ್ಸ್ - ಹಣಕಾಸು ಸೇವೆಗಳ ವಲಯದಲ್ಲಿ 5 ನೇ ಸ್ಥಾನದಲ್ಲಿದೆ ಮತ್ತು ಗ್ರೇಟ್ ಪ್ಲೇಸ್ ಟು ವರ್ಕ್ ಇನ್ಸ್ಟಿಟ್ಯೂಟ್ನಿಂದ 1000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಟಾಪ್ 50 ಕಂಪನಿಗಳಲ್ಲಿ

ಸಂಸ್ಥೆ: ದಿ ಎಕನಾಮಿಕ್ ಟೈಮ್ಸ್ ಸಹಯೋಗದೊಂದಿಗೆ ಗ್ರೇಟ್ ಪ್ಲೇಸ್ ಟು ವರ್ಕ್ ಇನ್ಸ್ಟಿಟ್ಯೂಟ್

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್ ಶಾಖೆಯನ್ನು ಕಂಡುಕೊಳ್ಳಿ

Calculate Your EMI

  • Diverse loan offerings
  • Less documenation
  • Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000