ದಿ ರಿಸರ್ವ ಬ್ಯಾಂಕ್‌ - ಇಂಟಿಗ್ರೇಟೆಡ್‌ ಓಂಬಡ್ಸ್‌ಮನ್‌ ಸ್ಕೀಮ್‌, 2021

www.rbi.org.in

RBIನವರು ಮೂರು ಸಮಗ್ರವಾದ ಓಂಬಡ್ಸಮನ್‌ ಸ್ಕೀಮ್‌ಗಳನ್ನು ತಂದಿದ್ದಾರೆ (i) ಬ್ಯಾಂಕಿಂಗ್‌ ಓಂಬಡ್ಸ್‌ಮನ್‌ ಸ್ಕೀಮ್‌, 2006: (ii) ದಿ ಒಂಬಡ್ಸಮನ್‌ ಸ್ಕೀಮ್‌ ನಾನ್‌ ಬ್ಯಾಂಕಿಂಗ್‌ ಫೈನಾನ್ಶಿಯಲ್‌ ಕಂಪನಿಗಳಿಗಾಗಿ,2018: ಮತ್ತು (iii)ದಿ ಒಂಬಡ್ಸ್‌ಮನ್‌ ಸ್ಕೀಮ್‌ ಫಾರ್‌ ಡಿಜಿಟಲ್‌ ಟ್ರಾನ್ಸ್‌ಸಾಕ್ಷನ್‌, 2019: ಇವುಗಳೆಲ್ಲವನ್ನೂ ಸೇರಿಸಿ ಇಂಟಿಗ್ರೇಟೆಡ್‌ ಒಂಬಡ್ಸ್‌ಮನ್‌ ಸ್ಕೀಮ್‌, 2021 ತಂದಿದೆ.

ಜಾರಿಗೊಳ್ಳುವ ದಿನಾಂಕ :

ದಿ ಇಂಟಿಗ್ರೇಟೆಡ್‌ ಒಂಬಡ್ಸ್‌ಮನ್‌ ಸ್ಕೀಮ್‌, 2021 ಇದು ನವೆಂಬರ್‌ 12, 2021ರಿಂದ ಜಾರಿಗೆ ಬಂದಿದೆ.

ಒಂಬಡ್ಸ್‌ಮನ್‌ಗಾಆಗಿ ದೂರು ಸಲ್ಲಿಸಲು ಆಧಾರಗಳು

MMFSL ನಲ್ಲಿ ಯಾವುದಾದರೂ ದೋಷಪೂರಿತ ಸೇವೆಗಳು ಕಂಡುಬಂದರೆ ದೂರನ್ನು ದೋಷಗಳು ಕಂಡು ಬಂದ 1 ವರ್ಷದೊಳಗೆ ಈ ಕೆಳಗೆ ಸೂಚಿಸಲಾದ ಘಟನೆಗಳು ಸಂಭವಿಸಿದ ಪಕ್ಷದಲ್ಲಿ ಸಲ್ಲಿಸಬೇಕು:

  • MMFSL ನವರು ಸಂಪೂರ್ಣವಾಆಗಿ/ಭಾಗಶಃ ಈ ದೂರನ್ನು ತಿರಸ್ಕರಿಸಬಹುದು: ಅಥವಾ
  • ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲದಿರಬಹುದು; ಅಥವಾ
  • MMFSLನವರಿಂದ 30 ದಿನಗಳೊಳಗೆ ಯಾವುದೇ ಪ್ರತಿಕ್ರಿಯೆಯು ದೂರು ಸಲ್ಲಿಸಿದ ದಿನದಿಂದ ಸ್ವೀಕರಿಸದಿರಬಹುದು.

ದೂರನ್ನು ಸಲ್ಲಿಸಲು ಅನುಸರಿಸಬೇಕಾದ ಪ್ರಕ್ರಿಯೆಗಳು:

ದೂರನ್ನು ಸಲ್ಲಿಸಬೇಕಾದ ವೇದಿಕೆ(ಪೋರ್ಟಲ್‌) (https://cms.rbi.org.in) ವಿನ್ಯಾಸಗೊಳಿಸಲಾಗಿದೆ ಈ ಪೋರ್ಟಲ್‌ ಮೂಲಕ ಆನ್‌ಲೈನ್‌ನಲ್ಲಿ ದೂರನ್ನು ಸಲ್ಲಿಸಬಹುದು.

ದೂರನ್ನು ಎಲೆಕ್ಟ್ರಾನಿಕ್‌ ಅಥವಾ ದೈಹಿಕವಾಗಿ ಕೇಂದ್ರೀಕರಿಸಿದ ರಸೀತಿ ಮತ್ತು ಪ್ರೋಸೆಸಿಂಗ್‌ ಕೇಂದ್ರದ ಮೂಲಕ ರಿಸರ್ವ ಬ್ಯಾಂಕ್‌ನವರು ಸೂಚಿಸಿರುವಂತೆಯೂ ಸಹ ದೂರನ್ನು ಸಲ್ಲಿಸಬಹುದು.

ಒಂಬಡ್ಸ್‌ಮನ್‌ನವರಿಂದ ಪ್ರಶಸ್ತಿಗಳು

MMFSL ಪ್ರಶಸ್ತಿಯನ್ನು ಪಡೆದುಕೊಳ್ಳಲು, ದೂರನ್ನು ಸಲ್ಲಿಸುವ ಅರ್ಜಿದಾರರು ಒಂದು ಒಪ್ಪಿಗೆಯ ಪತ್ರವನ್ನು ಸಹ ಒದಗಿಸಬೇಕು. (ತೃಪ್ತಿಗೊಂಡಿದ್ದರೆ) 30 ದಿನಗಳ ಒಳಗೆ ಪ್ರಶಸ್ತಿಯ ನಕಲನ್ನು ಸ್ವೀಕರಿಸುವ ದಿನಾಂಕದ ಒಳಗೆ ಸಲ್ಲಿಸಬೇಕು.

ದೂರುದಾರರಿಂದ ಲೆಟರ್‌ ಆಫ್‌ ಅಕ್ಸೆಪ್ಟೆನ್ಸ್‌ ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಒಳಗೆ MMFSL ಒಳಗೆ ಪ್ರಶಸ್ತಿಗೆ ಸಮ್ಮತಿಸಬೇಕು.

ಮನವಿ:

ಗ್ರಾಹಕರು ಪ್ರಶಸ್ತಿಗಾಗಿ ದೂರಿನಿಂದ ದುಃಖ ಅಥವಾ ತಿರಸ್ಕಾರ ಪಡಬಹುದು, ದೂರಿನ ತಿರಸ್ಕಾರ ಅಥವಾ ಪ್ರಶಸ್ತಿಗಾಗಿ ರಸೀತಿಯನ್ನು ಆ ದಿನಾಂಕದಿಂದ 30 ದಿನಗಳೊಳಗೆ ಸಲ್ಲಿಸಬಹುದು, ಅಪ್ಪಲೇಟ್‌ ಅಥಾರಿಟಿ ಮುಂದೆ ಮನವಿಯನ್ನು ಅಪೇಕ್ಷೆಯ ಮೇರೆಗೆ ಸಲ್ಲಿಸಬಹುದು.

ಸಾಧಾರಣ:

  • ವಿವಾದಗ್ರಸ್ತ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ ಹಾಗೂ ಅದನ್ನು ಒಂಬಡ್ಸ್‌ಮನ್‌ ಮುಂದೆ ಒಂಬಡ್ಸ್‌ಮನ್‌ ಪ್ರಶಸ್ತಿ ನೀಡುವ ಸಲುವಾಗಿ ಸಲ್ಲಸಬಹುದು.
  • ಸ್ಕೀಮ್‌ ಒಳಗೆ ಇಂತಹ ನಿರ್ವಹಣೆಯು ಇರದಿದ್ದರೆ ಆಗ ಒಂಬಡ್ಸ್‌ಮನ್‌/ಡೆಪ್ಯೂಟಿ ಒಂಬಡ್ಸ್‌ಮನ್‌ ಇಂತಹ ದೂರನ್ನು ತಿರಸ್ಕರಿಸಬಹುದು.
  • ಇದೊಂದು ಪರ್ಯಾಯವಾದ ವಿವಾದ ಪರಿಹಾರ ತಂತ್ರವಾಗಿದೆ.
  • ಯಾವುದೇ ಹಂತದಲ್ಲಿ ಗ್ರಾಹಕರು ಯಾವುದೇ ಇತರ ನ್ಯಾಯಾಲದಲ್ಲಿ/ಪೋರಮ್‌/ಅಥಾರಿಟಿಗೆ ಬಳಿಗೆ ಹೋಗಲು ಸ್ವತಂತ್ರರಿರುತ್ತಾರೆ, ಆದಾಗ್ಯೂ ಅಂತಹ ಸಂದರ್ಭದಲ್ಲಿ ಆಕೆ/ಆತ RBI ಒಂಬಡ್ಸ್‌ಮನ್‌ ಬಳಿಸಾರಲು ಸಾಧ್ಯವಾಗುವುದಿಲ್ಲ.
  • ಸ್ಕೀಮ್‌ನ ಇತರ ವಿವರಗಳಿಗಾಗಿ www.rbi.org.in ಉಲ್ಲೇಖವನ್ನು ನೋಡಿ
  • MMFSL ಇತರ ಶಾಖೆಗಳಲ್ಲಿಯೂ ಸಹ ಈ ಸ್ಕೀಮ್‌ ಲಭ್ಯವಿದೆ.

ಹೆಚ್ಚಿನ ವಿವರಗಳಿಗಾಗಿ ನೋಡಿ ಉಲ್ಲೇಖ:“ದಿ ರಿಸರ್ವ ಬ್ಯಾಂಕ್ – ಇಂಟಿಗ್ರೇಟೆಡ್‌ ಒಂಬಡ್ಸ್‌ಮನ್‌ ಸ್ಕೀಮ್‌, 2021”:

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್ ಶಾಖೆಯನ್ನು ಕಂಡುಕೊಳ್ಳಿ

Calculate Your EMI

  • Diverse loan offerings
  • Less documenation
  • Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000