ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ಅರ್ಹತೆ

ಎಮ್‌ಆರ್‌ಎಚ್‌ಎಫ್‌ಎಲ್‌ ಅರ್ಜಿದಾರರನ್ನು/ಸಹ ಅರ್ಜಿದಾರರ ಈ ಕೆಳಗಿನವುಗಳನ್ನು ಪರಿಗಣಿಸುತ್ತದೆ:

• ಆದಾಯ
• ವಯಸ್ಸು
• ಉದ್ಯೋಗ ಸ್ಥಿರತೆ
• ಆದಾಯತ ನಿಯಮಿತತೆ ಮತ್ತು ಸ್ಥಿರತೆ
• ಉಳಿತಾಯಗಳು
• ಕುಟುಂಬದ ಹಿನ್ನೆಲೆ
• ಸ್ವತ್ತುಗಳು ಮತ್ತು ಹೊಣೆಗಾರಿಕೆಗಳು (ಅಸೇಟ್ಸ್ ಹಾಗೂ ಲೈಯೇಬಿಲಿಟಿಸ್)
• ಮನೆ ಸಾಲದ ಮರುಪಾವತಿಯ ಮೇಲೆ ಪರಿಣಾಮ ಬೀರುವಂತಹ ಇತರ ಅಂಶಗಳು

ಅರ್ಜಿ ಸಲ್ಲಿಸುವ ಪ್ರಕ್ರಿಯೆ

Disclaimer: MMFSL reserves the right to approve/disapprove the loan after the submission of documents.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಮಾನ್ಯತೆಯುಳ್ಳ ಮಾಲೀಕತ್ವ ಹೊಂದಿರುವ ಸ್ವತಂತ್ರ ಮನೆಗಳು ಮತ್ತು ಶಾಶ್ವತ ಸ್ವರೂಪದ ಫ್ಲಾಟ್‌ಗಳು/ಅಪಾರ್ಟ್‌ಮೆಂಟ್‌ಗಳು ಅನ್ವಯಿಸುತ್ತವೆ. ಅವು ನಾಗರಿಕ ಪ್ರಾಧಿಕಾರಗಳಿಂದ ಅನುಮೋದನೆ ಪಡೆದಿರಬೇಕು ಮತ್ತು ಮನೆ ಸ್ವತ್ತುಗಳು ನಿರ್ಮಾಣದ ಹಂತದಲ್ಲಿರಬೇಕು ಅಥವಾ ಪೂರ್ಣಗೊಂಡಿರಬೇಕು ಮತ್ತು ನೆಲೆಸಲು ಸಿದ್ಧವಾಗಿರಬೇಕು.
ಸಾಲಕ್ಕೆ ಅಗತ್ಯವಿರುವ ಭದ್ರತೆಯು ಸಾಲ ನೀಡಲಾಗುತ್ತಿರುವ ಮನೆಗೆ ಸಮಾನವಾದ ಅಥವಾ ಸರಳವಾದ ನೋಂದಾಯಿತ ಅಡಮಾನವಾಗಿರಬೇಕು. ಸಲ್ಲಿಸಿರುವ/ಲಭ್ಯಗೊಳಿಸಿರುವ ಶೀರ್ಷಿಕೆಯ (ಮಾಲೀಕತ್ವ) ದಸ್ತಾವೇಜುಗಳ ಆಧಾರದ ಮೇಲೆ ಅಡಮಾನದ ವಿಧವನ್ನು ರಚಿಸಬೇಕಾಗುತ್ತದೆ. ಅರ್ಜಿದಾರರು ಸಲ್ಲಿಸಿದ ಹಾಳೆಗಳ ಪ್ರಾಥಮಿಕ ಪರೀಕ್ಷೆಯ ನಂತರ ನಮ್ಮ ಕಾನೂನು ಅಧಿಕಾರಿಗಳು ಅಗತ್ಯವಿರುವ ಅಡಮಾನದ ವಿಧವನ್ನು ಸಲಹೆ ಮಾಡುತ್ತಾರೆ.
ವೇತನ ಪಡೆಯುತ್ತಿರುವ ಅರೆ-ನಗರ ವರ್ಗದ ಗ್ರಾಹಕರನ್ನು ಹೊರತುಪಡಿಸಿ ಎಲ್ಲಾ ಗ್ರಾಹಕರಿಗೂ ಸ್ಥಿರವಾಗಿರುತ್ತದೆ:
ಸಾಲದ ಅಧಿಕಾರಾವಧಿಯ ಸಮಯದಲ್ಲಿ ದರಗಳು ಸ್ಥಿರವಾಗಿರುತ್ತವೆ ಮತ್ತು ಮೊದಲನೇ ವಿತರಣೆಯ ಸಮಯದಲ್ಲಿ ಪ್ರಚಲಿತದಲ್ಲಿರುವಂತೆ ಅನ್ವಯವಾಗುತ್ತವೆ, ಹಣದ ಮಾರುಕಟ್ಟೆಯ ಷರತ್ತುಗಳ ಆಧಾರದ ಮೇಲೆ ಪ್ರತಿ 3 ವರ್ಷಗಳಿಗೊಮ್ಮೆ ಪರಿಷ್ಕರಣೆಯಾಗುತ್ತದೆ.
ಅರೆ-ನಗರ ಮತ್ತು ನಗರ ವರ್ಗದ ಗ್ರಾಹಕರಿಗೆ ಬದಲಾಗುತ್ತವೆ:
ಹಣದ ಮಾರುಕಟ್ಟೆಯ ಷರತ್ತುಗಳ ಪ್ರಕಾರ ದರಗಳು ಬದಲಾಗುತ್ತವೆ ಮತ್ತು ಸಮಯದಿಂದ ಸಮಯಕ್ಕೆ ಅದನ್ನು ಸೂಚಿಸಲಾಗುವುದು.
ನಿಮ್ಮ ಮರುಪಾವತಿಯ ಸಾಮರ್ಥ್ಯದ ಆಧಾರದ ಮೇಲೆ ಸಾಲವನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಸಮ ಪ್ರಮಾಣದ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನೊಳಗೊಂಡಿರುವ ಇಎಮ್‌ಐ/ಇಕ್ಯೂಐ/ಇಎಚ್‌ಐ ಮೂಲಕ ಮರುಪಾವತಿ ಮಾಡಬಹುದು.
ಯಾವುದೇ ಎಮ್‌ಆರ್‌ಎಚ್‌ಎಫ್‌ಎಲ್‌ಗಳ ಕಛೇರಿಗಳಲ್ಲಿ ನಗದು/ಚೆಕ್/ ಡಿಮ್ಯಾಂಡ್‌ ಡ್ರಾಫ್ಟ್‌ ಮೂಲಕ ಸಾಲದ ಮರುಪಾವತಿಯನ್ನು ಮಾಡಬಹುದು. ಎಮ್‌ಆರ್‌ಎಚ್‌ಎಫ್‌ಎಲ್‌ ಅನುಮೋದಿಸಿರುವ ಸಂಗ್ರಹಣಾ ಕೇಂದ್ರಗಳಲ್ಲಿ ಕೂಡ ಮರುಪಾವತಿ ಮಾಡಬಹುದು.
ವೇಳಾಪಟ್ಟಿಗಿಂತ ಮೊದಲೇ ಸಾಲವನ್ನು ಪಾವತಿಸಬಹುದು ಮತ್ತು ಎಮ್‌ಆರ್‌ಎಚ್‌ಎಫ್‌ಎಲ್‌ ಪೂರ್ವ ವಿಮೋಚನಾ ಶುಲ್ಕಗಳನ್ನು ವಿಧಿಸುವುದಿಲ್ಲ.
loan process
1
ಸಲ್ಲಿಸಿ

ಸಲ್ಲಿಸಿ

2
ನಿಮ್ಮ ಸ್ವತ್ತನ್ನು ಆಯ್ಕೆ
ಮಾಡಿ

ನಿಮ್ಮ ಸ್ವತ್ತನ್ನು ಆಯ್ಕೆ
ಮಾಡಿ

3
ಅನುಮೋದನೆ
ಪಡೆಯಿರಿ

ಅನುಮೋದನೆ
ಪಡೆಯಿರಿ

4
ನಿಮ್ಮ ಸಾಲದ ಮಂಜೂರಾತಿಯನ್ನು
ಮತ್ತು ಪಾವತಿಯನ್ನು
ಪಡೆಯಿರಿ

ನಿಮ್ಮ ಸಾಲದ ಮಂಜೂರಾತಿಯನ್ನು
ಮತ್ತು ಪಾವತಿಯನ್ನು
ಪಡೆಯಿರಿ

ಅರ್ಜಿ

ಸಲ್ಲಿಸುವ

ವಿಧಾನ

ಈಗ ಅನ್ವಯಿಸಿ

Avail of a home loan from Mahindra Finance and fulfil your dream

Mahindra Finance offers flexible home loans even for minimum requirements. Just fill out our online paperless application form, and you can get your housing loan disbursed at the earliest!

Whether you are purchasing, renovating, or constructing a house, check out the key benefits of our Home Loan offerings:

• Smaller EMIs to ease your monthly burden
• Flexible and variable interest rates
• Transparent dealings
• Customised plans - Add another earning member (spouse or family) to get a larger loan amount
• Before you apply, you can check your eligibility criteria on our online portal. Once you have matched the eligibility criteria, follow the four steps mentioned below and easily secure your home loan.

Step 1. Visit the Mahindra Finance website and apply for a home loan as per your requirement.

Once you have submitted your application, our executive will call you to complete the application form with a few documents.

Step 2. Choose your product type wisely or get help from our team of qualified professionals.

Our team will review the legal formalities of the property to be purchased, analyse and quantify it based on the loan requirement.

Step 3. Our team will contact you and approve your loan based on your eligibility and KYC.

You will then receive a sanction letter from the concerned branch office.

Step 4. You get a confirmation of the loan approval.

Your loan is disbursed, and you are all set to own your dream home!

ಎಂ ಬ್ಲಾಗ್ಸ್

ಗ್ರಾಹಕರ ಮಾತು

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್

Calculate Your EMI

• Diverse loan offerings
• Less documenation
• Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000

ಟಾಪ್
fraud DetectionFraud Advisory MF - Whatsapp ServiceWhatsApp