ಎಲ್ಲಾ ಪ್ರಮುಖ ತಯಾರಕರ ಎಲ್ಲಾ ವಿಧವಾದ (ಹೊಸ ಮತ್ತು ಹಳೆಯ) ವಾಣಿಜ್ಯ ವಾಹನಗಳು ಮತ್ತು ನಿರ್ಮಾಣ ಉಪಕರಣಗಳಿಗೆ ಮಹಿಂದ್ರಾ ಫೈನಾನ್ಸ್ ಸಾಲವನ್ನು ಒದಗಿಸುತ್ತದೆ. ಅದಲ್ಲದೆ ಟ್ರಕ್ಟರ್ಸ್, ಮಿಲ್ಕ್ ಮ್ಯಾನ್, ಸ್ವಾಪ್ ಕೀಪರ್ ಇತ್ಯಾದಿ ಪ್ರೊಫೈಲ್ ವುಳ್ಳವರಿಗೆ ಸೇವೆ ನೀಡಲು ‘ಟ್ರಾನ್ಸ್ ಪೋರ್ಟ್ ನಗರ್ಸ್’ ಗಳನ್ನು ಹೊಂದಿದ್ದೇವೆ. ವಾಣಿಜ್ಯ ಕಾರ್ ಸಾಲಕ್ಕಾಗಿ ನಮ್ಮ ಬಡ್ಡಿ ದರವು ಗ್ರಾಹಕರ ಪ್ರೊಫೈಲ್ ಮತ್ತು ಸ್ಥಳದಂತಹ ಹಲವಾರು ಅಂಶಗಳನ್ನು ಆಧರಿಸಿದೆ.

ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ಹೊಸ ವಾಣಿಜ್ಯ ವಾಹನಗಳು ಮತ್ತು ನಿರ್ಮಾಣ ಉಪಕರಣಗಳಿಗೆ ನಾವು ಇವುಗಳನ್ನು ಒದಗಿಸುತ್ತೇವೆ:

ಅರ್ಹತೆ

ಹೊಸ ವಾಣಿಜ್ಯ ವಾಹನಗಳು ಮತ್ತು ನಿರ್ಮಾಣ ಉಪಕರಣಗಳಿಗಾಗಿ:

ಯಾವುದೇ ವ್ಯಕ್ತಿ/ಪಾಲುದಾರಿಕಾ ಸಂಸ್ಥೆ/ಪಬ್ಲಿಕ್ ಲಿಮಿಟೆಡ್ ಮತ್ತು ಪ್ರೈವೇಟ್ ಲಿಮಿಟೆಡ್ ಕಂಪನಿ.

ಹಳೆಯ ವಾಣಿಜ್ಯ ವಾಹನಗಳು ಮತ್ತು ನಿರ್ಮಾಣ ಉಪಕರಣಗಳಿಗಾಗಿ:

ಯಾವುದೇ ವ್ಯಕ್ತಿ/ಪಾಲುದಾರಿಕಾ ಸಂಸ್ಥೆ. ಮೊದಲ ಬಾರಿ ಬಳಕೆ ಮಾಡುತ್ತಿರುವವರಿಗೆ ಮತ್ತು ಸಾಗಣೆ ಮಾಡುವವರಿಗೆ ಕೂಡ ಸಾಲವನ್ನು ವಿಸ್ತರಿಸಲಾಗಿದೆ.

ಅಗತ್ಯವಿರುವ ದಾಖಲೆಗಳು

Disclaimer: MMFSL reserves the right to approve/disapprove the loan after the submission of documents.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಹೌದು, ಎಲ್ಲಾ ಪ್ರಮುಖ ತಯಾರಕರ ಎಲ್ಲಾ ವಿಧವಾದ (ಹೊಸ ಮತ್ತು ಹಳೆಯ) ವಾಣಿಜ್ಯ ವಾಹನಗಳು ಮತ್ತು ನಿರ್ಮಾಣ ಉಪಕರಣಗಳಿಗೆ ನಾವು ಸಾಲವನ್ನು ಒದಗಿಸುತ್ತೇವೆ.
ಉತ್ಪನ್ನದ ನೀತಿಯಲ್ಲಿ ವಿವರಿಸಿರುವಂತೆ ಕೆಲವು ಗ್ರಾಹಕ ಪ್ರೊಫೈಲ್‌ಗಳಿಗೆ ವಾಹನದ ನವೀಕರಣದ ಸಾಲವನ್ನು ವಿಸ್ತರಿಸಲಾಗಿದೆ.
ಸಾಲದ ಗರಿಷ್ಠ ಮೊತ್ತವು ಗ್ರಾಹಕರ ಪ್ರೊಫೈಲ್ ಮತ್ತು ಉತ್ಪನ್ನವನ್ನು ಆಧರಿಸಿದೆ.
ನಾವು ಮಾಸಿಕ ಕಡಿಮೆಯಾಗುತ್ತಿರುವ ಬಾಕಿಯ ಆಧಾರದ ಮೇಲೆ ಕೆಲಸ ಮಾಡುತ್ತೇವೆ.
ಶಾಸನಬದ್ಧ ಪ್ರಾಧಿಕಾರ ವಿಧಿಸುವ ನೈಜತೆ ಮತ್ತು ಒಪ್ಪಂದವನ್ನು ಜಾರಿಗೊಳಿಸುವ ಸ್ಥಳದ ಆಧಾರದ ಮೇಲೆ ನಾವು ಉತ್ಪನ್ನ-ನಿರ್ದಿಷ್ಟ, ದಸ್ತಾವೇಜು ಮತ್ತು ಸ್ಟಾಂಪ್ ಶುಲ್ಕಗಳನ್ನು ವಿಧಿಸುತ್ತೇವೆ.
ಸಾಮಾನ್ಯವಾಗಿ, ಎಲ್ಲಾ ಅಗತ್ಯವಿರುವ ದಸ್ತಾವೇಜುಗಳನ್ನು ಸಲ್ಲಿಸಿದ ನಂತರ 24 ಗಂಟೆಗಳ ಒಳಗೆ ಸಾಲವನ್ನು ಮಂಜೂರು ಮಾಡಲಾಗುತ್ತದೆ.
ಗ್ರಾಹಕರ ಪ್ರೊಫೈಲ್ ಮತ್ತು ಉತ್ಪನ್ನದ ಆಧಾರದ ಮೇಲೆ ನಮಗೆ ಗ್ಯಾರಂಟರ್ ಅಥವಾ ಸಹ-ಅರ್ಜಿದಾರನ ಅಗತ್ಯವಿರುತ್ತದೆ.
ಯಾವುದೇ ಮೇಲಾಧಾರ ಭದ್ರತೆಯ ಅಗತ್ಯವಿಲ್ಲ.
ಹೌದು, ಹಲವಾರು ಸ್ಥಳಗಳಲ್ಲಿ ಮತ್ತು ಹಲವಾರು ಸಮಯಗಳಲ್ಲಿ ಹಲವಾರು ತಯಾರಕರು/ವಿತರಕರೊಂದಿಗೆ ವಿಶೇಷ ಪ್ರಚಾರಗಳು ಮತ್ತು ಸಂಬಂಧಗಳು ನಡೆಯುತ್ತಿರುತ್ತವೆ.
ಹೌದು, ನೀವು ಬದಲಾಯಿಸಬಹುದು. ಆದಾಗ್ಯೂ, ಮಾರಾಟದ ನಂತರದ ಉತ್ತಮ ಸೇವೆಗಳಿಗಾಗಿ ನಿಮ್ಮ ವ್ಯಾಪಾರ ಅಥವಾ ವಾಸದ ಸ್ಥಳಕ್ಕೆ ಹತ್ತಿರದಲ್ಲಿರುವ ವಿತರಕರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಆದ್ಯತೆ ನೀಡಲಾಗುವುದು.
ನಾವು ಭಾರೀ ಪ್ರಮಾಣದ ಪಾವತಿಗಳನ್ನು ಸ್ವೀಕರಿಸುತ್ತೇವೆ. ಆದಾಗ್ಯೂ, ಹೆಚ್ಚುವರಿ ಮೊತ್ತವನ್ನು ಸಸ್ಪೆನ್ಸ್‌ ಖಾತೆಯಲ್ಲಿ ಇರಿಸಲಾಗುವುದು ಮತ್ತು ಇದರ ಪರಿಣಾಮವಾಗಿ ಬಾಕಿ ಉಳಿದಿರುವ ಸಾಲದಲ್ಲಿ ಯಾವುದೇ ಕಡಿತವಾಗುವುದಿಲ್ಲ ಅಥವಾ ಐಆರ್‌ಆರ್‌ನಲ್ಲಿ ಯಾವುದೇ ಕಡಿತವಾಗುವುದಿಲ್ಲ.
ಹೌದು, ನೀವು ನಿಮ್ಮ ಇಎಮ್‌ಐಗಳನ್ನು ನಮ್ಮ ಯಾವುದೇ ಶಾಖೆಗಳಲ್ಲಿ ತುಂಬಬಹುದು.
ಹೌದು. ಆದಾಗ್ಯೂ, ಅಂತಹ ಚೆಕ್‌ಗಳ ಸಂಗ್ರಹಣೆಗಾಗಿ ಶುಲ್ಕಗಳನ್ನು ವಿಧಿಸಲಾಗುವುದು.
ನಾವು ನಿಮ್ಮಿಂದ ವಿನಂತಿಯನ್ನು ಸ್ವೀಕರಿಸಿದ ನಂತರ ಖಾತೆಯ ಹೇಳಿಕೆಯನ್ನು ಕಳುಹಿಸಲಾಗುವುದು.
ನೀವು ಸಾಮಾನ್ಯವಾಗಿ ವ್ಯವಹಾರ ನಡೆಸುವ ಶಾಖೆಗೆ ನೀವು ತಿಳಿಸಬಹುದು.
ಸಂಬಂಧಿತ ಪ್ರಾಧಿಕಾರಗಳು ವಿಧಿಸಿರುವ ನಿಯಮಗಳಿಗನುಗುಣವಾಗಿ ವ್ಯಾಪಕ ನೀತಿಯು ಕಡ್ಡಾಯವಾಗಿದೆ.
ನಿಮ್ಮ ಎಲ್ಲಾ ವಿಮಾ ಅಗತ್ಯತೆಗಳ ಕಾಳಜಿವಹಿಸಲು ಮತ್ತು ನಿಮಗೆ ಉತ್ತಮ ಅವಕಾಶಗಳನ್ನು ನೀಡಲು ನಾವು ಆಂತರಿಕ ಮಹೀಂದ್ರ ಫೈನಾನ್ಸ್ ಬ್ರೋಕರ್ ಲಿಮಿಟೆಡ್ ಅನ್ನು ಹೊಂದಿದ್ದೇವೆ.
ನಿಮ್ಮಿಂದ ಅಗತ್ಯವಿರುವ ದಸ್ತಾವೇಜುಗಳು ಮತ್ತು ವಾಹನಗಳ ಕೊಟೇಶನ್‌ ಬಗ್ಗೆ ನಮ್ಮ ಕ್ಷೇತ್ರ ಕಾರ್ಯನಿರ್ವಾಹಕರು ನಿಮಗೆ ಮಾಹಿತಿ ನೀಡುತ್ತಾರೆ ಮತ್ತು ಅವುಗಳನ್ನು ಸಂಗ್ರಹಿಸಲು ನಿಮ್ಮ ವಾಸಸ್ಥಳದಲ್ಲಿ/ಕಚೇರಿಯಲ್ಲಿ ನಿಮ್ಮನ್ನು ಭೇಟಿಯಾಗುತ್ತಾರೆ ಮತ್ತು ಅವುಗಳನ್ನು ಮೌಲ್ಯಮಾಪನಕ್ಕಾಗಿ ನಮ್ಮ ಸಾಲ ನೀಡುವ ತಂಡಕ್ಕೆ ಕಳುಹಿಸುತ್ತಾರೆ. ಸಾಲವನ್ನು ಅನುಮೋದಿಸಿದ ನಂತರ ನಮ್ಮ ಕ್ಷೇತ್ರ ಕಾರ್ಯನಿರ್ವಾಹಕರು ಸಾಲದ ಒಪ್ಪಂದವನ್ನು ಮಾಡಿಕೊಳ್ಳಲು ನಿಮ್ಮನ್ನು ಭೇಟಿ ಮಾಡುತ್ತಾರೆ, ನಾವು ಸಂಬಂಧಿಸಿದ ವಿತರಕರಿಗೆ ವಿತರಣೆಯ ಆದೇಶವನ್ನು ಬಿಡುಗಡೆ ಮಾಡುತ್ತೇವೆ.
ನಿಮ್ಮಿಂದ ಅಗತ್ಯವಿರುವ ದಸ್ತಾವೇಜುಗಳು ಮತ್ತು ವಾಹನಗಳ ಕೊಟೇಶನ್‌ ಬಗ್ಗೆ ನಮ್ಮ ಕ್ಷೇತ್ರ ಕಾರ್ಯನಿರ್ವಾಹಕರು ನಿಮಗೆ ಮಾಹಿತಿ ನೀಡುತ್ತಾರೆ ಮತ್ತು ಅವುಗಳನ್ನು ಸಂಗ್ರಹಿಸಲು ನಿಮ್ಮ ವಾಸಸ್ಥಳದಲ್ಲಿ/ಕಚೇರಿಯಲ್ಲಿ ನಿಮ್ಮನ್ನು ಭೇಟಿಯಾಗುತ್ತಾರೆ ಮತ್ತು ಅವುಗಳನ್ನು ಮೌಲ್ಯಮಾಪನಕ್ಕಾಗಿ ನಮ್ಮ ಸಾಲ ನೀಡುವ ತಂಡಕ್ಕೆ ಕಳುಹಿಸುತ್ತಾರೆ. ಸಾಲವನ್ನು ಅನುಮೋದಿಸಿದ ನಂತರ ನಮ್ಮ ಕ್ಷೇತ್ರ ಕಾರ್ಯನಿರ್ವಾಹಕರು ಸಾಲದ ಒಪ್ಪಂದವನ್ನು ಮಾಡಿಕೊಳ್ಳಲು ನಿಮ್ಮನ್ನು ಭೇಟಿ ಮಾಡುತ್ತಾರೆ, ನಾವು ಸಂಬಂಧಿಸಿದ ವಿತರಕರಿಗೆ ವಿತರಣೆಯ ಆದೇಶವನ್ನು ಬಿಡುಗಡೆ ಮಾಡುತ್ತೇವೆ.
loan process
1
ಸಲ್ಲಿಸಿ

ಸಲ್ಲಿಸಿ

2
ನಿಮ್ಮ ಹೊಸ ವಾಹನವನ್ನು
ಆಯ್ಕೆ ಮಾಡಿ

ನಿಮ್ಮ ಹೊಸ ವಾಹನವನ್ನು
ಆಯ್ಕೆ ಮಾಡಿ

3
ಅನುಮೋದನೆ
ಪಡೆಯಿರಿ

ಅನುಮೋದನೆ
ಪಡೆಯಿರಿ

4
ನಿಮ್ಮ ಸಾಲದ ಮಂಜೂರಾತಿಯನ್ನು
ಮತ್ತು ಪಾವತಿಯನ್ನು
ಪಡೆಯಿರಿ

ನಿಮ್ಮ ಸಾಲದ ಮಂಜೂರಾತಿಯನ್ನು
ಮತ್ತು ಪಾವತಿಯನ್ನು
ಪಡೆಯಿರಿ

ಅರ್ಜಿ

ಸಲ್ಲಿಸುವ

ವಿಧಾನ

ಈಗ ಅನ್ವಯಿಸಿ

mblogs

ಗ್ರಾಹಕರ ಮಾತು

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್ ಶಾಖೆಯನ್ನು ಕಂಡುಕೊಳ್ಳಿ

Calculate Your EMI

• Diverse loan offerings
• Less documenation
• Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000

Fraud AdvisoryContact ServiceWhatsApp