ನಾವು ನಿಮ್ಮ ಮತ್ತು ನಿಮ್ಮ ಪ್ರೀತಿ ಪಾತ್ರರ ಸುರಕ್ಷತೆಯನ್ನು ದೃಢೀಕರಿಸುತ್ತೇವೆ. ನಾವು ವೈಯಕ್ತಿಕ ಮತ್ತು ಕಾರ್ಪೊರೇಟ್ ಸೇವೆಯನ್ನು ನೀಡುವ ಮೂಲಕ ನಿಮ್ಮ ಎಲ್ಲ ರೀತಿಯ ಇನ್ಸುರೆನ್ಸ್ ಸಂಬಂಧಿತ ಅಗತ್ಯತೆಗಳಿಗೆ ಸಹಾಯಕವಾಗಿರುತ್ತೇವೆ. ನಮ್ಮ ಹೊಸತನದ, ಕಡಿಮೆ ದರದ ಪರಿಹಾರಗಳು ನಿಮ್ಮ ಅಪಾಯದ ರೀತಿ ಮತ್ತು ಇನ್ಸುರೆನ್ಸ್ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ನಮ್ಮ ಸೇವೆಗಳನ್ನು ವಿನ್ಯಾಸಗೊಳಿಸಲಾಗಿದೆ.

insurance

ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

 • ಎಲ್ಲ ವಿಮೆ ಅಗತ್ಯಗಳಿಗಾಗಿ ಒಂದೇ ಸ್ಥಳದಲ್ಲಿರುವ ಕೇಂದ್ರ (ಲೈಫ್ ಹಾಗೂ ಜನರಲ್ ಇನ್ಸೂರೆನ್ಸ್)
 • ಕ್ರಿಯಾತ್ಮಕ ಹಾಗೂ ತಾಂತ್ರಿಕ ಸಾಮರ್ಥ್ಯದಿಂದ ಉನ್ನತವಾದ ಸಮಾಲೋಚನಾ ಕೌಶಲಗಳು
 • ನಿಮ್ಮ ಪೋರ್ಟ್‌ಫೋಲಿಯೋ ನಿರ್ವಹಿಸಲು ವೃತ್ತಿಪರವಾಗಿ ಅರ್ಹತೆಯನ್ನು ಹೊಂದಿರುವ ತಂಡ
 • ಗರಿಷ್ಟಗೊಳಿಸಿದ ಪ್ರೀಮಿಯಂ ಮುಂದುವರಿಕೆ
 • ಅತ್ಯುತ್ತಮ ದರಗಳೊಂದಿಗೆ ಹೆಚ್ಚು ವ್ಯಾಪಕ ವ್ಯಾಪ್ತಿ
 • ಅತ್ಯಂತ ವೃತ್ತಿಪರ ರೀತಿಯಲ್ಲಿ ದಸ್ತಾವೇಜುಗಳು ಮತ್ತು ಪರಿಹಾರಗಳ ನಿರ್ವಹಣೆ
 • ಪರಿಹಾರಗಳ ಪ್ರವೇಶಾನುಮತಿ ಮತ್ತು ಹಕ್ಕುಗಳ ಕುರಿತು ಸಮೀಕ್ಷಕ ಮತ್ತು ವಿಮಾಗಾರರೊಂದಿಗೆ ತಾಂತ್ರಿಕ ಚರ್ಚೆಗಾಗಿ ನಿಬಂಧನೆಗಳು
 • ನಮ್ಮ ಪಾನ್-ಇಂಡಿಯಾ ಉಪಸ್ಥಿತಿಯೊಂದಿಗೆ ಪ್ರಬಲವಾದ ವಿತರಣಾ ಜಾಲ
 • ವಿಮೆಯ ಮೇಲೆ ನಿಯಮಿತವಾದ ನವೀಕರಣಗಳು

Calculate

Health Insurance

mBlogs

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್ ಶಾಖೆಯನ್ನು ಕಂಡುಕೊಳ್ಳಿ

Calculate Your EMI

 • Diverse loan offerings
 • Less documenation
 • Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000