ಅವಲೋಕನ

ಎರಡು ದಶಕಗಳ ಹಿಂದೆ, ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್ (ಎಮ್‌ಎಮ್‌ಎಫ್ಎಸ್ಎಲ್) ಗ್ರಾಮೀಣ ಬ್ಯಾಂಕಿಂಗ್ ಅಲ್ಲದ ಹಣಕಾಸು ಉದ್ಯಮದಲ್ಲಿ ತನ್ನ ಪ್ರಯಾಣವನ್ನು ಆರಂಭಿಸಿತು. ಮತ್ತು ಅದು ಗ್ರಾಮೀಣ ಮತ್ತು ಅರೆ-ನಗರ(ಸೆಮಿ ಅರ್ಬನ್) ಭಾರತವನ್ನು ಸ್ವಯಂ-ಅವಲಂಬಿತ, ಪ್ರವರ್ಧಮಾನವಾದ ಭೂಮಿಯನ್ನಾಗಿ ಮಾರ್ಪಡಿಸುವ ದೃಷ್ಟಿಕೋನದಿಂದ ಹುಟ್ಟಿಕೊಂಡಿದೆ. ಮಿಷನ್ - ಗ್ರಾಮೀಣ ಜೀವನವನ್ನು ಪರಿವರ್ತಿಸಲು ಹಾಗೂ ಸಮುದಾಯಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರವುದು. ದೃಷ್ಟಿ(ವಿಶನ್) - ಸೆಮಿ ಅರ್ಬನ್ ಹಾಗೂ ಗ್ರಾಮೀಣ ಭಾರತದಲ್ಲಿ ಪ್ರಮುಖ ಹಣಕಾಸು ಸೇವಾ ಸಂಘಟಿಕರಾಗಿ ಸೇವೆ ಸಲ್ಲಿಸುವುದು.

ಮೂಲ ಮೌಲ್ಯಗಳು (ಕೋರ್ ವ್ಯಾಲ್ಸೂ) -

  • ವೃತಿಪರತೆ (ಪ್ರೊಫೆಸ್ನಾಲಿಸಂ)
  • ಗುಡ್ ಕಾರ್ಪೋರೇಟ್ ಸಿಟಿಜನ್ ಶಿಪ್
  • ಗ್ರಾಹಕರು ಮೊದಲು
  • ಗುಣಮಟ್ಟಕ್ಕೆ ಗಮನ
  • ವ್ಯಕ್ತಿಯ ಘನತೆ

ಇನ್ನಷ್ಟು ತಿಳಿಯಿರಿ

ಮೈಲಿಗಲ್ಲುಗಳು

ಬನ್ನಿ, ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗಿನ ನಮ್ಮ ಸಾಧನೆಗಳ ಬಗ್ಗೆ ಓದಿ.

ಮತ್ತಷ್ಟು ಓದು

ಇತಿಹಾಸ

ಕೆಲವೇ ಕೆಲವು ಅತ್ಯಂತ ಪ್ರೋತ್ಸಾಹಕ ವ್ಯಕ್ತಿಗಳೊಂದಿಗೆ ಮಹಿಂದ್ರಾ ಫೈನಾನ್ಸ್ ಹೇಗೆ ಪ್ರಾರಂಭವಾಯಿತು ಮತ್ತು ಇದು ಹಲವು ವರ್ಷಗಳಿಂದ ಹೇಗೆ ಬೆಳೆದುಬಂದಿದೆ ಎಂಬುದನ್ನು ನೋಡಿ.

ಇನ್ನಷ್ಟು ತಿಳಿಯಿರಿ

ಆಡಳಿತ

ಮಹಿಂದ್ರಾ ಫೈನಾನ್ಸ್ ಹಲವು ವರ್ಷಗಳ ಅನುಭವ ಮತ್ತು ಪರಿಣತಿಯನ್ನು ವರ್ಷಗಳವರೆಗೆ ಹೊಂದಿರುವ ಅತ್ಯಂತ ಅನುಭವಿ ದೂರದೃಷ್ಟಿ ಹೊಂದಿರುವವರ ನೇತೃತ್ವದಲ್ಲಿ ನಡೆಯುತ್ತಿದೆ.

ಹೆಸರು ಹುದ್ದೆ
ಡಾ. ಅನೀಶ್ ಷಾ ನಾನ್-ಎಕ್ಸಿಕ್ಯುಟೀವ್ ಅಧ್ಯಕ್ಷರು
ಶ್ರೀ. ರಮೇಶ್ ಅಯ್ಯರ್ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ
ಶ್ರೀ. ಧನಂಜಯ ಮುಂಗಲೆ చ ಅಧ್ಯಕ್ಷ ಮತ್ತು ಸ್ವತಂತ್ರ ನಿರ್ದೇಶಕ
ಶ್ರೀ. ಚಂದ್ರಶೇಖರ್ ಭಾವೆ ಎಕ್ಸಿಕುಟೀವ್ ಡೈರೆಕ್ಟರ್ ಅಂಡ್ ಚೀಫ್ ಫೈನಾನ್ಷಿಯಲ್ ಆಫೀಸರ್
ಮಿಸ್ ರಮಾ ಬಿಜಾಪುರ್ ಕರ್ ಸ್ವತಂತ್ರ ನಿರ್ದೇಶಕರು
ಶ್ರೀ.ಮಿಲಿಂದ್ ಸರ್ವಾಟೆ ಸ್ವತಂತ್ರ ನಿರ್ದೇಶಕರು
శ ಅಮಿತ್ ರಾಜೆ ಪೂರ್ಣ ಕಾಲಿಕ ನಿರ್ದೇಶಕರು (ಡೈರೆಕ್ಟರ್), "ಮುಖ್ಯ ಕಾರ್ಯಾಚರಣೆ ಅಧಿಕಾರಿ ಡಿಜಿಟಲ್ ಫೈನಾನ್ಸ್ – ಡಿಜಿಟಲ್ ಬಿಸಿನೆಸ್ ಯೂನಿಟ್" ಹುದ್ದೆಗೆ ನೇಮಕ ಹೊಂದಿದ್ದಾರೆ.
ಡಾ. ರೆಬೆಕ್ಕಾ ನುಜೆಂಟ್ ಸ್ವತಂತ್ರ ನಿರ್ದೇಶಕರು
ಅಮಿತ್ ಸಿನ್ಹಾా ಅಡಿಷನಲ್ ನಾನ್-ಎಕ್ಸಿಕ್ಯುಟೀವ್ ನಾನ್-ಇಂಡಿಪೆಂಡೆಂಟ್ ಡೈರೆಕ್ಟರ್
ಶ್ರೀ ವಿವೇಕ್ ಕರ್ವೆ ಹುದ್ದೆ- ಕಂಪೆನಿ ಮತ್ತು ಗ್ರೂಪ್ ಫೈನಾನ್ಶಿಯಲ್ ಸರ್ವೀಸಸ್ ಸೆಕ್ಟರ್‌ನ ಚೀಫ್ ಫೈನಾನ್ಶಿಯಲ್ ಆಫೀಸರ್

 

 

ಗ್ರಾಹಕರ ಮಾತು

ಇನ್ನಷ್ಟು ತಿಳಿಯಿರಿ

pdf-icon-black

ಎಫ್ ಎಸ್ ಎಸ್ ಸುಸ್ಥಿರತೆಯ ಪ್ರಯಾಣದ ನಕ್ಷೆ 2017-2020

download-icon-red

pdf-icon-black

ಸುಸ್ಥಿರತೆಯ ಪಾಲಿಸಿ ಫೈನಾನ್ಸಿಯಲ್ ಸರ್ವಿಸ್ ಸೆಕ್ಟರ್

download-icon-red

pdf-icon-black

ಮಹಿಂದ್ರಾ ಫೈನಾನ್ಸ್ ಸುಸ್ಥಿರತೆಯ ವರದಿ
2016-17

download-icon-red.png

ಅಂಗಸಂಸ್ಥೆಗಳು

ಮಹಿಂದ್ರಾ ಇನ್ಶುರೆನ್ಸ್ ಬ್ರೋಕರ್ಸ್ ಲಿಮಿಟೆಡ್ ಮತ್ತು ಮಹಿಂದ್ರಾ ರೂರಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನಂತಹ ಉದ್ಯಮಗಳನ್ನು ನಡೆಸುವ ಮೂಲಕ ಉನ್ನತ ಸೇವೆಗಳನ್ನು ಬೆಳೆಸಲು ಮತ್ತು ವಿತರಿಸಲು ನಮ್ಮ ಗುರಿ ಮತ್ತು ದೂರದೃಷ್ಟಿಯು ನಮ್ಮನ್ನು ಪ್ರೇರೇಪಿಸಿದೆ.

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್ ಶಾಖೆಯನ್ನು ಕಂಡುಕೊಳ್ಳಿ

Calculate Your EMI

  • Diverse loan offerings
  • Less documenation
  • Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000