ಪ್ರಶಸ್ತಿಗಳು ಮತ್ತು ಗುರುತಿಸುವಿಕೆ
Award | Institute |
---|---|
ಗ್ರೇಟ್ ಪ್ಲೇಸ್ ಟು ವರ್ಕ್® ಇನ್‌ಸ್ಟಿಟ್ಯೂಟ್ ಇಂಡಿಯಾ ಸತತವಾಗಿ 4 ವರ್ಷಗಳ ಕಾಲ ಗ್ರೇಟ್ ಪ್ಲೇಸಸ್ ಟು ವರ್ಕ್ ಇನ್ ಇಂಡಿಯಾದ ಟಾಪ್ 100 ಪಟ್ಟಿಯಲ್ಲಿ ಎಂಎಂಎಫ್‌ಎಸ್‌ಎಲ್ ಅನ್ನು ಪಟ್ಟಿ ಮಾಡಿದೆ. 2019ನೇ ಸಾಲಿನಲ್ಲಿ ಈ ವರ್ಷ ಗ್ರೇಟ್ ಪ್ಲೇಸಸ್ ಟು ವರ್ಕ್ ಸರ್ವೇ 2019ರಲ್ಲಿ ಮಹೀಂದ್ರಾ ಫೈನಾನ್ಸ್ 8ನೇ ಸ್ಥಾನವನ್ನು ಗಳಿಸಿದೆ. | ಗ್ರೇಟ್ ಪ್ಲೇಸ್ ಟು ವರ್ಕ್ |
ಬಿಎಫ್‌ಎಸ್‌ಐ 2019 ರಲ್ಲಿ ಭಾರತದ ಅತ್ಯುತ್ತಮ ಕಾರ್ಯಕ್ಷೇತ್ರಗಳು: ಗ್ರೇಟ್ ಪ್ಲೇಸ್ ಟು ವರ್ಕ್ ಇನ್‌ಸ್ಟಿಟ್ಯೂಟ್‌ನಿಂದ ಬಿಎಫ್‌ಎಸ್‌ಐ ಇಂಡಸ್ಟ್ರಿಯಲ್ಲಿ ಟಾಪ್ 20 ಇಂಡಿಯಾಸ್ ಬೆಸ್ಟ್ ವರ್ಕ್‌ಪ್ಲೇಸಸ್ 2019 ರಲ್ಲಿ ಮಹೀಂದ್ರಾ ಫೈನಾನ್ಸ್ ಅನ್ನು ಪಟ್ಟಿಮಾಡಲಾಗಿದೆ. | ಬಿಎಫ್‌ಎಸ್‌ಐ ರಲ್ಲಿ ಭಾರತದ ಅತ್ಯುತ್ತಮ ಕಾರ್ಯಕ್ಷೇತ್ರಗಳು |
ಏಷಿಯಾಸ್ ಬೆಸ್ಟ್ ಲಾರ್ಜ್ ವರ್ಕ್‌ಪ್ಲೇಸ್ 2019 ರಲ್ಲಿ 11ನೇಯದು: ಮಹೀಂದ್ರಾ ಫೈನಾನ್ಸ್ ಅನ್ನು ’25 ಬೆಸ್ಟ್ ಲಾರ್ಜ್ ವರ್ಕ್‌ಪ್ಲೇಸಸ್ ಇನ್ ಏಷಿಯಾ 2019’ ರಲ್ಲಿ ಒಂದಾಗಿ ಗುರುತಿಸಲಾಗಿದೆ. ಗ್ರೇಟ್ ಪ್ಲೇಸ್ ಟು ವರ್ಕ್® ಎಂಬ ಜಾಗತಿಕ ಸಂಶೋಧನೆ ಮತ್ತು ಸಮಾಲೋಚನೆ ಸಂಸ್ಥೆಯು ಈ ಅಧ್ಯಯನವನ್ನು ನಡೆಸಿದೆ. ಗ್ರೇಟ್ ಪ್ಲೇಸ್ ಟು ವರ್ಕ್ ಸಂಸ್ಥೆಯನ್ನು ಪ್ರತಿನಿಧಿಸುವ 8 ಏಷಿಯಾ-ಪ್ರದೇಶ ದೇಶಗಳಲ್ಲಿನ ಸಮೀಕ್ಷೆ ಅಧ್ಯಯನದಲ್ಲಿ 1.6 ದಶಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಭಾಗವಹಿಸಿದ್ದರು. | ಗ್ರೇಟ್ ಪ್ಲೇಸ್ ಟು ವರ್ಕ್ |
ಫೋರ್ಬ್ಸ್ ನ ಸಹಭಾಗಿತ್ವದಲ್ಲಿ ಗ್ರೇಟ್ ಪೀಪಲ್ ಮ್ಯಾನೇಜರ್ಸ್ ಅಧ್ಯಯನದಲ್ಲಿ ಟಾಪ್ 50 ಕಂಪೆನೀಸ್ ವಿತ್ ಗ್ರೇಟ್ ಪೀಪಲ್ ಮ್ಯಾನೇಜರ್ಸ್ ನಡುವೆ ಮಹೀಂದ್ರಾ ಫೈನಾನ್ಸ್ ಗುರುತಿಸಲ್ಪಟ್ಟಿದೆ. | ಗ್ರೇಟ್ ಪೀಪಲ್ ಮ್ಯಾನೇಜರ್ಸ್ ಅಧ್ಯಯನ |
ಮಹೀಂದ್ರಾ ಫೈನಾನ್ಸ್ 2019 ನೇ ಸಾಲಿನ ಇಂಡಿಯನ್ ಆಯಿಲ್ ಲಾಜಿಸ್ಟಿಕ್ಸ್ ಅವಾರ್ಡ್ ಸಿವಿ ಫೈನಾನ್ಸರ್ ಪ್ರಶಸ್ತಿಯನ್ನು ಗೆದ್ದಿದೆ | 2019 ನೇ ಸಾಲಿನ ಇಂಡಿಯನ್ ಆಯಿಲ್ ಲಾಜಿಸ್ಟಿಕ್ಸ್ ಅವಾರ್ಡ್ ಸಿವಿ ಫೈನಾನ್ಸರ್ |
ಮಹೀಂದ್ರಾ ಫೈನಾನ್ಸ್ 2019ರ ಆಗಸ್ಟ್ 2ರಂದು ಎಓಎನ್ ಸಂಸ್ಥೆಯಿಂದ 'ಬೆಸ್ಟ್ ಎಂಪ್ಲಾಯರ್' ಪ್ರಶಸ್ತಿಯನ್ನು ಗೆದ್ದುಕೊಂಡಿತು. 125+ ಸಂಸ್ಥೆಗಳು ತಮ್ಮನ್ನು ಆಯ್ಕೆಯ ಉದ್ಯೋಗದಾತರು ಎಂದು ನಿರ್ಣಯಿಸಲು ಈ ಅಧ್ಯಯನದಲ್ಲಿ ಭಾಗವಹಿಸಿದ್ದರು. ಈ ಸಂಸ್ಥೆಗಳ ನೌಕರರ ಅನುಭವದ ಸ್ಕೋರುಗಳು, ಸಿಇಒ ಉದ್ದೇಶ ಮತ್ತು ಎಚ್.ಆರ್. ಅಭ್ಯಾಸಗಳ ವಿನ್ಯಾಸದ ಮೇಲೆ ಫಲಿತಾಂಶಗಳು ಆಧಾರಿತವಾಗಿದ್ದವು. | ಅನಾನ್ |
ರಿಸೋರ್ಸ್ ಮೊಬಿಲೈಝೇಷನ್ ಫಾರ್ ಹ್ಯುಮಾನಿಟೇರಿಯನ್ ಕಾಸಸ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ಮಹೀಂದ್ರಾ ಫೈನಾನ್ಸ್ ಅನ್ನು ಐಡಿಎಫ್ ಸಿಎಸ್ಆರ್ ಅವಾರ್ಡ್ 2019 ನೀಡಿ ಪುರಸ್ಕರಿಸಲಾಯಿತು | ಐಡಿಎಫ್ ಸಿಎಸ್ಆರ್ ಅವಾರ್ಡ್ 2019 |
ಪ್ರಸಿದ್ಧವಾದ ಎಫ್‌ಟಿಎಸ್‌ಇ4ಗುಡ್ ಇಂಡೆಕ್ಸ್ ಸೀರೀಸ್ ಘಟಕದಲ್ಲಿ ಮಹೀಂದ್ರಾ ಫೈನಾನ್ಸ್ ಅನ್ನು ಸೇರಿಸಲಾಗಿದೆ. ಪರಿಸರೀಯ, ಸಾಮಾಜಿಕ ಮತ್ತು ಆಡಳಿತ (ಇಎಸ್‌ಜಿ) ಕಾರ್ಯಕ್ಷಮತೆಯಲ್ಲಿ ಎಂಎಂಎಫ್‌ಎಸ್‌ಎಲ್‌ನ ಮುಂದುವರಿದ ನಾಯಕತ್ವಕ್ಕೆ ಈ ಆಯ್ಕೆಯು ಸಾಕ್ಷಿಯಾಗಿದೆ. ವಿಷಯಸೂಚಿಯು 86ಕ್ಕಿಂತಲೂ ಹೆಚ್ಚು ಇಎಸ್‌ಜಿ ಡೇಟಾ ಪಾಯಿಂಟ್‌ಗಳ ಮೌಲ್ಯಮಾಪನದ ಮೂಲಕ ಆಯ್ಕೆ ಮಾಡಲಾದ ಕಂಪೆನಿಗಳನ್ನು ಒಳಗೂಡಿದೆ. | FTSE4GOOD |
ಎಮರ್ಜಿಂಗ್ ಮಾರ್ಕೆಟ್ಸ್ ಕೆಟಗರಿಯಲ್ಲಿ, ಸತತವಾಗಿ 7ನೇ ವರ್ಷ, ಕಾರ್ಪೊರೇಟ್ ಜವಾಬ್ದಾರಿ ಮತ್ತು ಸಮರ್ಥನೀಯತೆಗಾಗಿರುವ ಅತ್ಯಂತ ಪ್ರತಿಷ್ಠಿತ ಜಾಗತಿಕ ಮಾನದಂಡಗಳಲ್ಲಿ ಒಂದಾಗಿರುವ ಡೌ ಜೋನ್ಸ್ ಸಸ್ಟೈನಬಿಲಿಟಿ ಇಂಡೆಕ್ಸ್ (ಡಿಜೆಎಸ್ಐ) ನಲ್ಲಿ ಒಂದಾಗಿ ಸೇರ್ಪಡೆಹೊಂದಿದೆ. ಆಯ್ಕೆ ಮಾಡಲಾಗಿದ್ದ 12 ಭಾರತೀಯ ಕಂಪೆನಿಗಳ ಪೈಕಿ ಡಿಜೆಎಸ್ಐ ಎಮರ್ಜಿಂಗ್ ಮಾರ್ಕೆಟ್ಸ್ ವಿಭಾಗದಲ್ಲಿ ಒಳಗೂಡಿಸಲಾದ ಭಾರತದಿಂದ ಬಂದ ಏಕೈಕ ಬಿಎಫ್‌ಎಸ್‌ಐ ಕಂಪೆನಿ ಮಹೀಂದ್ರಾ ಫೈನಾನ್ಸ್ ಆಗಿದೆ. | ಡೌ ಜೋನ್ಸ್ ಸಸ್ಟೈನಬಿಲಿಟಿ ಇಂಡೆಕ್ಸ್ |
2019ರ ನವೆಂಬರ್ 25ರಂದು ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಎಕ್ಸಲೆನ್ಸ್ ಇನ್ ಕಾಸ್ಟ್ ಮ್ಯಾನೇಜ್ಮೆಂಟ್ – ಎಫ್ 2018ನಲ್ಲಿ ಎಂಎಂಎಫ್ಎಸ್ಎಲ್‌ಗೆ ಪ್ರಥಮ ಸ್ಥಾನವನ್ನು ನೀಡಿ ಪುರಸ್ಕರಿಸಲಾಯಿತು. | ದ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ |
ಎಬಿಪಿ ನ್ಯೂಸ್ ನಲ್ಲಿ ಬೆಸ್ಟ್ ಕಸ್ಟಮರ್ ಎಂಗೇಜ್ಮೆಂಟ್‌ಗಾಗಿ ಮಹೀಂದ್ರಾ ಫೈನಾನ್ಸ್ ಮಾರ್ಕೆಟಿಂಗ್ ಪ್ರಶಸ್ತಿಯನ್ನು ಗೆದ್ದಿದೆ - ಬಿಎಫ್‌ಎಸ್‌ಐ ಅವಾರ್ಡ್ಸ್ 2019. ಪ್ರಶಸ್ತಿ ವರ್ಗ: ಮಾರ್ಕೆಟಿಂಗ್ ಆಕ್ಟಿವೇಶನ್ಸ್ – ಕಸ್ಟಮರ್ ಎಂಗೇಜ್ಮೆಂಟ್ಸ್ (ಸೂತ್ರಧಾರ್ ಪ್ರೋಗ್ರಾಮ್) | ಬಿಎಫ್‌ಎಸ್‌ಐ ಅವಾರ್ಡ್ಸ್ |
ಪ್ರಶಸ್ತಿ ವರ್ಗದಲ್ಲಿ ಗ್ಲೋಬಲ್ ಕಾರ್ಪೊರೇಟ್ ಸಸ್ಟೈನಬಿಲಿಟಿ ಅವಾರ್ಡ್ (ಜಿಸಿಎಸ್ಎ)ಗಾಗಿ ಮಹೀಂದ್ರಾ ಫೈನಾನ್ಸ್ ಗೌರವ ಮತ್ತು ಮಾನ್ಯತೆಯನ್ನು ಗೆದ್ದಿದೆ: ರಿಪೋರ್ಟಿಂಗ್ (ಎಮರ್ಜಿಂಗ್ ಮಾರ್ಕೆಟ್). ಗ್ಲೋಬಲ್ ಕಾರ್ಪೊರೇಟ್ ಸಸ್ಟೈನಬಿಲಿಟಿ ಅವಾರ್ಡ್ಸ್ (ಜಿಸಿಎಸ್ಎ) ಅನ್ನು ಅಲೈಯನ್ಸ್ ಫಾರ್ ಸಸ್ಟೈನಬಲ್ ಡೆವಲಪ್ಮೆಂಟ್ ಗೋಲ್ಸ್ (ಎ•ಎಸ್‌ಡಿಜಿ) ಆಯೋಜಿಸುತ್ತದೆ. | ಅಲೈಯನ್ಸ್ ಫಾರ್ ಸಸ್ಟೈನಬಲ್ ಡೆವಲಪ್ಮೆಂಟ್ ಗೋಲ್ಸ್ |
ಜವಾಬ್ದಾರಿಯುತ ವ್ಯಾಪಾರ ರ್‍ಯಾಂಕಿಂಗ್ಸ್: ಫ್ಯೂಚರ್‌ಸ್ಕೇಪ್‌ನ ಟಾಪ್ 100 ಇಂಡಿಯನ್ ಕಂಪೆನೀಸ್ ಫಾರ್ ಸಸ್ಟೈನಬಿಲಿಟಿ ಅಂಡ್ ಸಿಎಸ್‌ಆರ್ ಅಂಡರ್ ರೆಸ್ಪಾನ್ಸಿಬಲ್ ಬಿಸ್ನೆಸ್ ರ್‍ಯಾಂಕಿಂಗ್ಸ್ 2019 ನಡುವೆ ಮಹೀಂದ್ರಾ ಫೈನಾನ್ಸ್ 49ನೇ ಸ್ಥಾನವನ್ನು ಗಳಿಸಿದೆ. | ಫ್ಯೂಚರ್‌ಸ್ಕೇಪ್ |
ಅತ್ಯುತ್ತಮ ಜನರ ಅಭಿವೃದ್ಧಿ ವ್ಯವಹಾರಗಳಿಂದ ಕಂಪೆನಿಗಳನ್ನು ಅಳೆಯುವ ಅತ್ಯುತ್ತಮ 50 ಪೀಪಲ್ ಕ್ಯಾಪಿಟಲ್ ಇಂಡೆಕ್ಸ್ (ಪಿಸಿಐ) ಕಂಪೆನೀಸ್ 2019ರಲ್ಲಿ ಒಂದಾಗಿ ಮಹೀಂದ್ರಾ ಫೈನಾನ್ಸ್ ಮಾನ್ಯತೆ ಪಡೆದಿದೆ. ಪೀಪಲ್ ಕ್ಯಾಪಿಟಲ್ ಇಂಡೆಕ್ಸ್ (ಪಿಸಿಐ) ಪೀಪಲ್ ಕ್ಯಾಪಿಟಲ್ ಇಂಡೆಕ್ಸ್ (ಪಿಸಿಐ) ಎಂಬುದು, ವರ್ಲ್ಡ್ ಇಕನಾಮಿಕ್ ಫೋರಮ್ (ಡಬ್ಲ್ಯುಇಎಫ್)ನಿಂದ ಪ್ರಕಾಶಿಸಲಾದ ಹ್ಯೂಮನ್ ಕ್ಯಾಪಿಟಲ್ ಇಂಡೆಕ್ಸ್‌ನಿಂದ ಪ್ರೇರಿತವಾದ ಅಪ್ರತಿಮ ಅಧ್ಯಯನವಾಗಿದೆ. 2019ರ ಡಿಸೆಂಬರ್ 13 ಮತ್ತು 14 ರಂದು ನಡೆದ ಲೀಡಿಂಗ್ ಫ್ರಮ್ ಬಿಹೈಂಡ್ ಸಮಿಟ್‌ನಲ್ಲಿ ಪಿಸಿಐ ಪ್ರಶಸ್ತಿಯನ್ನು ಘೋಷಿಸಲಾಯಿತು. | ಪಿಸಿಐ ಅವಾರ್ಡ್ಸ್ |
Email: [email protected]
Toll free number: 1800 233 1234(ಸೋಮವಾರ-ಭಾನುವಾರ, ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ)
(Except National Holidays)
WhatsApp number: 7066331234
ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್ ಶಾಖೆಯನ್ನು ಕಂಡುಕೊಳ್ಳಿ
For illustration purpose only
Total Amount Payable
50000